ಗೋಪಾಲಕೃಷ್ಣ ನಾಯಕ ಮೇಲೆ ದುಷ್ಕರ್ಮಿಗಳು ಎರಗಿದ್ದ ವಿಡಿಯೋ ವೈರಲ್! ಇಲ್ಲಸಲ್ಲದನ್ನು ಹೇಳಿ ಸುಪಾರಿ ನೀಡಿದ್ರಾ?
ಅಂಕೋಲಾ: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆಗೆ ಎರಗಿದ್ದ ವಿಡಿಯೋ ವೈರಲ್ ಆಗಿದ್ದು ಹಾಡು ಹಗಲೇ ನಡೆದಿದ್ದ ಇಂತಹ ಕೃತ್ಯ ನೋಡಿ ಜನಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ.ಹಾಗೆಯೇ ಗೋಪಾಲಕೃಷ್ಣ ನಾಯಕ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಪಾರಿ ನೀಡಿದ್ರಾ? ಎನ್ನುವ ಪ್ರಶ್ನೆ ಉದ್ಭವವಾಗಿದೆ…
