Tag: Karnataka News

ಜಪ್ತಾಗಿದ್ದ 3 ಲಕ್ಷ ಮೌಲ್ಯದ 11 ಕೆಜಿಗೂ ಅಧಿಕ ಗಾಂಜಾ ನಾಶ!

ಜಿಲ್ಲೆಯ ಶಿರಸಿ ವಲಯ ವ್ಯಾಪ್ತಿಯ 4 ಪ್ರಕರಣಗಳು, ದಾಂಡೇಲಿ ವಲಯದ 1 ಹಾಗೂ ಕುಮಟಾ ವ್ಯಾಪ್ತಿಯ 1 ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಈ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ವಿವಿಧ ನ್ಯಾಯಾಲಯಗಳ ಆದೇಶದಂತೆ ಈ ಮಾದಕ ದ್ರವ್ಯವನ್ನು ವಿಲೇವಾರಿ ಮಾಡಬೇಕಾಗಿದ್ದರಿಂದ, ಅಬಕಾರಿ…

ಕರಾವಳಿಯಲ್ಲಿ ಬಿಸಿಲ ಅಬ್ಬರ: ಮುಂದಿನ 5 ದಿನಗಳ ಕಾಲ ತೀವ್ರ ಬಿಸಿಗಾಳಿಯ ‘ಯೆಲ್ಲೋ ಅಲರ್ಟ್’!

ರಾಜ್ಯದ ಪ್ರಮುಖ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳವರೆಗೆ ಹವಾಮಾನದಲ್ಲಿ ಭಾರಿ ಏರುಪೇರಾಗಲಿದೆ. ಬಿಸಿ ಗಾಳಿಯ ಜೊತೆಗೆ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಗಣನೀಯವಾಗಿ ಹೆಚ್ಚಾಗುವುದರಿಂದ ಸಾರ್ವಜನಿಕರು ವಿಪರೀತ ಉಷ್ಣಾಂಶ

ಶಿರಸಿಯ ಉಲ್ಲಾಳದಲ್ಲಿ ಸಂಭ್ರಮದ ‘ಕೆರೆ ಬೇಟೆ’: ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೀನು ಹಿಡಿದು ಸಾಥ್ ನೀಡಿದ ಮಲೆನಾಡಿಗರು

ಶಿರಸಿ ತಾಲೂಕಿನ ಉಲ್ಲಾಳ ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಆಯೋಜಿಸಲಾಗಿದ್ದ ಮಲೆನಾಡಿನ ಸಾಂಪ್ರದಾಯಿಕ 'ಕೆರೆ ಬೇಟೆ' ಉತ್ಸವವು ನೂರಾರು ಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯೊಂದಿಗೆ ಅದ್ದೂರಿಯಾಗಿ ನೆರವೇರಿತು.

ಆಯತಪ್ಪಿ 20 ಅಡಿ ಆಳದ ಕೆರೆಗೆ ಬಿದ್ದ ಕೃಷಿ ಕಾರ್ಮಿಕನ ದಾರುಣ ಅಂತ್ಯ!

ಶಿರಸಿ ತಾಲೂಕಿನ ಊರುತೋಟ ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನೊಬ್ಬ ಆಯತಪ್ಪಿ ಕಾಲು ಜಾರಿ 20 ಅಡಿ ಆಳದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಸಾವಿನಿಂದ ಖಿನ್ನರಾಗಿದ್ದ ಇವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಮಹಿಳಾ ಮಸೂದೆಗಾಗಿ ನಿರಂತರ ಹೋರಾಟ ನಡೆಸುತ್ತೇವೆ: ರೂಪಾಲಿ ನಾಯ್ಕ

ಮಹಿಳೆಯರ ಬಗ್ಗೆ ಪ್ರತಿಪಕ್ಷಗಳ ಕಾಳಜಿ ಎಷ್ಟಿದೆ ಎನ್ನುವುದು ಜಗಜ್ಜಾಹೀರಾಗಿದೆ. ಮಹಿಳಾ ವಿರೋಧಿ ನಿಲುವು ತಾಳಿದ ಪ್ರತಿಪಕ್ಷಗಳಿಗೆ ಬರಲಿರುವ ಎಲ್ಲ ಚುನಾವಣೆಗಳಲ್ಲೂ ಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆ.

ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಟ್ಯಾಂಕರ್! ಅಸ್ತವ್ಯಸ್ತಗೊಂಡ ಸಂಚಾರ

ವಾಹನ ಪಲ್ಟಿಯಾದ ಕೇವಲ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಧಗಧಗನೆ ಉರಿಯಲಾರಂಭಿಸಿದೆ. ಟ್ಯಾಂಕರ್‌ನಲ್ಲಿ ಜ್ವಲನಶೀಲ ವಸ್ತು ಇದ್ದ ಕಾರಣ ಬೆಂಕಿಯ ತೀವ್ರತೆ ವಿಪರೀತವಾಗಿದ್ದು, ಆತಂಕಗೊಂಡ ಸ್ಥಳೀಯರು ಹಾಗೂ ವಾಹನ ಸವಾರರು

Uttara Kannada ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು ಪೂರ್ವ ಮಳೆ: ದಾಂಡೇಲಿ, ಸೂಪಾದಲ್ಲಿ ದಾಖಲೆಯ ವರ್ಷಧಾರೆ!

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆರಾಯ ಕೃಪೆ ತೋರಿದ್ದರೆ, ಕೆಲವು ತಾಲೂಕುಗಳಲ್ಲಿ ಮಾತ್ರ ನಿರೀಕ್ಷಿತ ಮಳೆಯಾಗದೆ ಕೊರತೆ ಎದುರಾಗಿದೆ. ಸಿದ್ದಾಪುರದಲ್ಲಿ ವಾಡಿಕೆಗಿಂತ -31%

ಪ್ರಯಾಣಿಕರ ಸುರಕ್ಷತೆಯೇ ಗುರಿ: ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು ಎಂದ ಶಾಸಕ ಭೀಮಣ್ಣ ನಾಯ್ಕ

ನೌಕರರು ಕೇವಲ ತಮ್ಮ ದೈನಂದಿನ ಕರ್ತವ್ಯಕ್ಕಷ್ಟೇ ಸೀಮಿತವಾಗದೆ, ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ಸಂಕಷ್ಟದಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ