Tag: Uttara Kannada

Ankola: ಮನೆ ಮೇಲೆ ಉರುಳಿದ ಬೃಹತ್ ಮರ, ಸ್ವಲ್ಪದರಲ್ಲೇ ಪಾರಾದ ಕುಟುಂಬ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಲೇಶ್ವರ ಗ್ರಾಮದಲ್ಲಿ ಭಾರಿ ಮಳೆ ಹಾಗೂ ಗಾಳಿಗೆ ಬೃಹತ್ ಮರವೊಂದು ದಯಾನಂದ ಭಂಡಾರಿ ಅವರ ಮನೆ ಮೇಲೆ ಉರುಳಿ ಬಿದ್ದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರವಾರದಲ್ಲಿ ವಿದ್ಯುತ್ ಅವಘಡ: ಲಕ್ಷಾಂತರ ಮೌಲ್ಯದ ವಿದ್ಯುತ್ ಉಪಕರಣಗಳು ಭಸ್ಮ!

ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ಹಠಾತ್ ವಿದ್ಯುತ್ ವೋಲ್ಟೇಜ್ ಏರಿಳಿತದಿಂದಾಗಿ ಹಲವು ಮನೆಗಳಲ್ಲಿದ್ದ ಟಿವಿ, ಫ್ರಿಜ್ ಸೇರಿದಂತೆ ಲಕ್ಷಾಂತರ ಮೌಲ್ಯದ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿವೆ.

INS ಚಾಪೆಲ್ ಯುದ್ಧನೌಕೆ ಮ್ಯೂಸಿಯಂಗೆ ಭೇಟಿ ನೀಡಿ; ಪ್ರವಾಸೋದ್ಯಮ ಇಲಾಖೆಯ ವಿಶೇಷ ಆಹ್ವಾನ

ಕರಾವಳಿ ಕರ್ನಾಟಕದ ನೌಕಾ ಪರಂಪರೆಯನ್ನು ಸಾರುವ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಐಎನ್‌ಎಸ್ ಚಪಲ್ (INS Chapal) ಯುದ್ಧನೌಕೆ ಮ್ಯೂಸಿಯಂಗೆ ಭೇಟಿ ನೀಡುವಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವಿಶೇಷ ಪೋಸ್ಟರ್ ಮೂಲಕ ಆಹ್ವಾನ ನೀಡಿದೆ.

SWEEP-2026 ಜಾಗೃತಿ ಮೆರವಣಿಗೆಗೆ ಜಿ.ಪಂ CEO ಚಾಲನೆ; ದೋಷರಹಿತ ಮತದಾರರ ಪಟ್ಟಿಗೆ ಅಧಿಕಾರಿಗಳ ಕರೆ

ಕಾರವಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ಸ್ವೀಪ್' ಮತದಾರರ ಜಾಗೃತಿ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೀಶ್ ಶಶಿ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಉಪಸ್ಥಿತರಿದ್ದರು.

ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಒತ್ತಡ: ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಮಂತ್ರಿಗಿರಿ ನೀಡಲು ಈಡಿಗ ಮಹಾಮಂಡಳ ಆಗ್ರಹ

The Rashtriya Ediga Mahamandala state unit meeting held in Gokarna, led by Pranavananda Swamiji, has passed a resolution demanding a ministerial berth for three-time Sagara MLA Belur Gopalakrishna.